Sunday, July 27, 2008

ನಾವು ಹಿಂಗ್ಯಾಕ!

ನಾವು ಹಿಂಗ್ಯಾಕ!
ನಾವು ಹಿಂಗ್ಯಾಕ ... ನಾವು ಹಿಂಗೆ ಇಲ್ಲದಿದ್ದರೆ ಹೇಂಗೆ ಇರಬಹುದಿತ್ತು....
ಹಾಂಗೆ ಅಂದರೆ ಹೇಂಗೆ,

ಚಿಕ್ಕವರಿದ್ದಾಗ ದೊಡ್ದವರಾಗ ಬೇಕಂತ ಅಸೆ
ದೊಡ್ದವರಗಿದ್ದಾಗ ಚಿಕ್ಕವರಾಗ ಬೇಕಂತ ಅಸೆ ಹಿಂಗ್ಯಾಕ !

ಗೋಧಿಬಣ್ಣದ ಚೆಲುವೆ ಕಂಡಾಗ, ಬಿಳಿಬಣ್ಣದ ರಂಗಿನ ಅಸೆ
ಬಿಳಿಬಣ್ಣದ ಫಿಗುರ್ ಬಳಿ ಇದ್ದಾಗ , ನಮ್ಮೂರ ಫಿಗುರೆನ ಅಸೆ ಹಿಂಗ್ಯಾಕ !

ಮೇಲ್ಮನೆಯಲ್ಲಿ ಇದ್ದಾಗ ಕೆಳಮನೆಯ ಅಸೆ
ಕೆಲಮನೆಯಲಿ ಇದ್ದಾಗ ಮೇಲ್ಮನೆಯ ಅಸೆ ಹಿಂಗ್ಯಾಕ !

ಹಳ್ಳಿಯಲ್ಲಿದಾಗ ಡಿಲ್ಲಿಯ ಅಸೆ
ಡಿಲ್ಲಿಯಲ್ಲಿದಾಗ ಗಲ್ಲಿಯ ಅಸೆ ಹಿಂಗ್ಯಾಕ !

ಪ್ರಾಜೆಕ್ಟ್ ನಲ್ಲಿದಾಗ ಬೆಂಚಲ್ಲಿ ಇರೋಕೆ ಅಸೆ
ಬೆಂಚಲ್ಲಿ ಇದ್ದಾಗ ಪ್ರೋಜೆಕ್ಟ್ನಲ್ಲಿರೋಕೆ ಅಸೆ ಹಿಂಗ್ಯಾಕ !

ಇಂಡಿಯಾದಲ್ಲಿದಾಗ ಪಿಜ್ಜಾ ,ಬುರ್ಗೆರ್ ನ ಅಸೆ
ಅಮೆರಿಕಾದಲ್ಲಿಗ ಇಡ್ಲಿ ವಡ , ದೋಸೆಯ ಅಸೆ ಹಿಂಗ್ಯಾಕ !

ಅವಳು ಬಳಿ ಇದ್ದಾಗ ಬೇರೆಯವಳ ಅಸೆ
ಯಾರು ಇಲ್ಲದೆ ಇದ್ದಾಗ ಅವಳ ಅಸೆ ಹಿಂಗ್ಯಾಕ !

ಇಂಡಿಯಾದಲ್ಲಿರೋವರಿಗೆ ಅಮೇರಿಕಾದ ಹುಚ್ಚು
ಇಲ್ಲಿರೋವರಿಗೆ ಅಲ್ಲಿಗೆ ಹೋಗೋ ಹುಚ್ಚು ಹಿಂಗ್ಯಾಕ!

ಹಿಂಗೆ ಹಾಂಗೆ ನಡುವೆ ಜೀವನದ ಬಂಡಿ ಸಾಗಲಿದೆ
ಗುರಿ ತಲಪುವ ಮುನ್ನ ಬದುಕಲು ಮರೀಬೇಡಿ ,

ಬದುಕು ಬಂಗಾರ.. ಬದುಕಿದರೆ ಮಾತ್ರ ಅದವೆ ಸಿಂಗಾರ...

3 comments:

Chamaraj Savadi said...

ಅದು ಹಂಗೇ,

ಏಕೆಂದರೆ, ಗೋಪಾಲಕೃಷ್ಣ ಅಡಿಗರು ಹೇಳಿದಂತೆ: ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ...

- ಚಾಮರಾಜ ಸವಡಿ

Vish said...

ಪ್ರತಿಕಿಯಿಸಿದಕ್ಕೆ ದನ್ಯವದಗಳು.
ಅಗಾಗ ನನ್ನ ಬ್ಲಗಗೆ ಬರ್ತ ಇರಿ.

Testing said...

vishal nangantu nim blog tumab esta
aagtha edae..