Sunday, March 8, 2009

ಅದ್ಭುತ!

ಮೋಡದ ಮರೇಯಲ್ಲಿ ....
ಬೆಳಕಿನ್ ಕೀರಣದಲ್ಲಿ.... ಕಳೆದು ಹೋದ ಕ್ಷಣಗಳು ಅದ್ಭುತ .....

ಕಣ್ಣೀಂದ ಕಾಣದ ಪ್ರೀತಿಯ....

ಮನಸೋಂದು ಹೆಳೀದ ತುಟಿ ಪಿಟುಗಿಸಿದ್ ಮಾತುಗಳು ಅದ್ಭುತ.....

ಹಕ್ಕಿಯ ಕೊಕ್ಕರೆಯಲ್ಲಿ ಅಡಗಿದ ಮಾತು.....

ಮೀನಿನ ಹೆಜ್ಜೇಯಲ್ಲಿ ಅಡಗಿದ ಚಲನೆ ಅದ್ಭುತ...

ಮನಸೋಂದು ಕುಡೀಟ್ಟ ಕೊರಗು.....

ಮನಸೋಂದು ಕುಡೀಟ್ಟ ಹುಮ್ಮಸೀನ ಮಾತು ... ಕಣ್ಣಲ್ಲಿ ಅಡಗಿದ್ದ ಕ್ಷಣಗಳು ಅದ್ಭುತ

2 comments:

ಸಿಮೆಂಟು ಮರಳಿನ ಮಧ್ಯೆ said...

ನಿಮ್ಮ ಕವಿತೆಗಳು ಚೆನ್ನಾಗಿವೆ..
ಕಲ್ಪನೆಗಳು ಹೊಸ ಥರಹ..
ಇಷ್ಟವಾಯಿತು..

ಮುಂದುವರೆಸಿರಿ..

Vish said...

ಪ್ರತಿಕ್ರಿಯಿಸಿದಕ್ಕೆ ತುಂಬು ಹೃದಯದಿಂದ ದನ್ಯವಾದಗಳು. ಬರೆಯುವುದನ್ನು ಬಿಟ್ಟು ಸುಮಾರು ದಿವಸಗಳಾಗಿದೆ. ನಿಮ್ಮೆಲ್ಲರ ಪ್ರತಿಕ್ರಿಯೆದಿಂದಾಗಿ ಮತ್ತೆ ಬರಿಯಬೆಕ್ಕೆನಿಸಿದೆ. ದನ್ಯವಾದಗಳು.